×

ಗರ್ಭಧಾರಣೆ ಮತ್ತು ಶಿಶುವಿನ ಆರೈಕೆ

ಸಿಸೇರಿಯನ್ ಸೆಕ್ಷನ್ ಆದ ನಂತರ ಸಾಮಾನ್ಯ ಹೆರಿಗೆ ಸಾಧ್ಯವೇ: ನೀವು ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳು (vagina birth after c-section)

ಸಿಸೇರಿಯನ್ ಸೆಕ್ಷನ್ ಆದ ನಂತರ ಸಾಮಾನ್ಯ ಹೆರಿಗೆ ಸಾಧ್ಯವೇ: ನೀವು ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳು (vagina birth after c-section)

ಕೆಲವು ವರ್ಷಗಳ ಹಿಂದಿನವರೆಗೂ ಸಿಸೇರಿಯನ್ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿಕೊಂಡ ತಾಯಂದಿರು ನಂತರ ಮತ್ತೆ ಗರ್ಭಧರಿಸಿದಲ್ಲಿ, ಅವರಿಗೆ ಮತ್ತೆ ಸಿಸೇರಿಯನ್ ಮೂಲಕವೇ ಹೆರಿಗೆ ಮಾಡಬೇಕಾಗುತ್ತದೆ ಎಂದು ಹೇಳುತ್ತಿದ್ದರು.... ಮತ್ತಷ್ಟು ಓದಿ

ಮಗು ಅಳುತ್ತಾ ಇದೆಯೇ? ಕಾರಣಗಳು ಇವು ಇರಬಹುದು (baby cries decoded)

ಮಗು ಅಳುತ್ತಾ ಇದೆಯೇ? ಕಾರಣಗಳು ಇವು ಇರಬಹುದು (baby cries decoded)

ಮಗು ಅಳುತ್ತೆ ಎಂದರೆ ಮೊದಲು ಅದಕ್ಕೆ ಹಾಲು ಕೊಡು ಎಂದು ಬಹುತೇಕ ಮಂದಿ ಹೇಳುತ್ತಾರೆ. ಇದಕ್ಕಾಗಿಯೇ ಇಂಗ್ಲೀಷ್ ಗಾದೆಯೊಂದು ಸಹ ಇದೇ ಅರ್ಥವನ್ನು ಸೂಚಿಸುವಂತೆ ಬಹು ಹಿಂದಿನ ಕಾಲದಿಂದಲೂ ಬಳಕೆಯಲ್ಲಿದೆ.... ಮತ್ತಷ್ಟು ಓದಿ

ಹೆರಿಗೆಯ ನಂತರ ಲೈಂಗಿಕ ಕ್ರಿಯೆ (Postpartum Sex)

ಹೆರಿಗೆಯ ನಂತರ ಲೈಂಗಿಕ ಕ್ರಿಯೆ (Postpartum Sex)

ನೀವು ಒಂದು ಮಗುವಿಗೆ ತಾಯಿಯಾಗಿದ್ದೀರಿ! ಮಗು ಇರುವ ಮನೆಯಲ್ಲಿ ಇರುವ ಪ್ರತಿಯೊಬ್ಬ ಸದಸ್ಯರಿಗೂ ಬಿಡುವಿಲ್ಲದ ಕೆಲಸ ಇದ್ದೇ ಇರುತ್ತದೆ.... ಮತ್ತಷ್ಟು ಓದಿ

ಗರ್ಭಧರಿಸಲು ಆಲೋಚಿಸುತ್ತಿದ್ದಲ್ಲಿ ಈ ಡಯಟ್ ಅನುಸರಿಸಿ (Diet When Planning For Pregnancy)

ಗರ್ಭಧರಿಸಲು ಆಲೋಚಿಸುತ್ತಿದ್ದಲ್ಲಿ ಈ ಡಯಟ್ ಅನುಸರಿಸಿ (Diet When Planning For Pregnancy)

ನೀವು ಈಗ ಮಗುವಿಗೆ ತಾಯಿಯಾಗುವ ತೀರ್ಮಾನಕ್ಕೆ ಬಂದಿದ್ದೀರಿ. ಇದು ನಿಮ್ಮ ಬಾಳಿನ ಒಂದು ಹೊಸ ಶಕೆಗೆ ನಿಮ್ಮನ್ನು ತಯಾರು ಮಾಡುತ್ತಿದೆ.... ಮತ್ತಷ್ಟು ಓದಿ

ಗರ್ಭಿಣಿಯಾಗಿರುವಾಗ ಹೈ ಹೀಲ್ ಏಕೆ ಧರಿಸಬಾರದು – ಟಾಪ್ 5 ಕಾರಣಗಳು (5 top reasons-high heels during pregnancy)

ಗರ್ಭಿಣಿಯಾಗಿರುವಾಗ ಹೈ ಹೀಲ್ ಏಕೆ ಧರಿಸಬಾರದು – ಟಾಪ್ 5 ಕಾರಣಗಳು (5 top reasons-high heels during pregnancy)

ಹೆಂಗಸರಿಗೆ ಎಲ್ಲರಿಗೂ ತಿಳಿದಿರುವಂತೆ ಸೌಂದರ್ಯ ಪ್ರಜ್ಞೆ ಹೆಚ್ಚಾಗಿರುತ್ತದೆ. ಅದು ಅವರಿಗೆ ಹುಟ್ಟಿನಿಂದಲೇ ಬಂದಿರುವ ಗುಣ. ಗರ್ಭಿಣಿಯಾದಾಗಲು ಹೆಂಗಸರು ತಾವು ಸೌಂದರ್ಯವತಿಯಾಗಿ ಕಾಣಬೇಕು ಎಂದು... ಮತ್ತಷ್ಟು ಓದಿ

ಬೇಬಿ ಬ್ಲೂಸ್ – ಹೆರಿಗೆಯ ನಂತರ ಕೆಲಸದಲ್ಲಿ ಮೊದಲ ವಾರ (baby blues)

ಬೇಬಿ ಬ್ಲೂಸ್ – ಹೆರಿಗೆಯ ನಂತರ ಕೆಲಸದಲ್ಲಿ ಮೊದಲ ವಾರ (baby blues)

ನೀವು ಒಬ್ಬ ಉದ್ಯೋಗಕ್ಕೆ ಹೋಗುವ ಮಹಿಳೆ, ಗರ್ಭಧರಿಸಿದ ಸಂದರ್ಭದಲ್ಲಿ ಹೆರಿಗೆ ರಜೆಯನ್ನು ತೆಗೆದುಕೊಂಡಿದ್ದಿರಿ. ಈಗ ನಿಮ್ಮ ರಜೆ ಮುಗಿದು ಮರಳಿ ಕೆಲಸಕ್ಕೆ ಹೋಗುವ ಸಮಯ ಬಂದಿದೆ.... ಮತ್ತಷ್ಟು ಓದಿ

ಗರ್ಭಿಣಿಯರಿಗಾಗಿ- ಮೊದಲ ತ್ರೈಮಾಸಿಕದ ಪಥ್ಯ (Diet in the first trimester)

ಗರ್ಭಿಣಿಯರಿಗಾಗಿ- ಮೊದಲ ತ್ರೈಮಾಸಿಕದ ಪಥ್ಯ (Diet in the first trimester)

ಅಭಿನಂದನೆಗಳು, ಈಗ ಇದು ಅಧಿಕೃತ! ನೀವು ಶಿಶುವಿನ ನಿರೀಕ್ಷೆಯಲ್ಲಿದ್ದೀರಿ. ಬೆಳೆಯುತ್ತಿರುವ ಶಿಶುವಿಗೆ ದೃಢವಾದ ಮತ್ತು ಆರೋಗ್ಯಕರ ಅಡಿಪಾಯವನ್ನು ಹಾಕಲು ಮೊದಲ ತ್ರೈಮಾಸಿಕವು... ಮತ್ತಷ್ಟು ಓದಿ

ಗರ್ಭಧಾರಣೆಯ ಮೊದಲ ತ್ರೈಮಾಸಿಕ (First Trimester of Pregnancy)

ಗರ್ಭಧಾರಣೆಯ ಮೊದಲ ತ್ರೈಮಾಸಿಕ (First Trimester of Pregnancy)

ಸಾಮಾನ್ಯ ಗರ್ಭಧಾರಣೆಯ ಅವಧಿಯು 40 ವಾರಗಳು. ಗರ್ಭಧಾರಣೆಯ ಲಕ್ಷಣಗಳು ಮತ್ತು ಚಿಹ್ನೆಗಳನ್ನು ಮೂರು ತ್ರೈಮಾಸಿಕಗಳಲ್ಲಿ ಪರಿಗಣಿಸಲಾಗುತ್ತದೆ. ... ಮತ್ತಷ್ಟು ಓದಿ

ಅವಳಿ ಗರ್ಭಧಾರಣೆ (Twin pregnancy)

ಅವಳಿ ಗರ್ಭಧಾರಣೆ (Twin pregnancy)

ಒಬ್ಬ ಮಹಿಳೆಯ ಗರ್ಭಲ್ಲಿ ಎರಡು ಮಕ್ಕಳಿದ್ದಲ್ಲಿ (ಭ್ರೂಣಗಳು) ಅದನ್ನು ಅವಳಿ ಗರ್ಭಧಾರಣೆ ಎನ್ನಲಾಗುತ್ತದೆ. ಈ ಕಾಲದಲ್ಲಿ ಮುಂಚಿನ ದಿನಗಳಿಗಿಂತಲೂ ಹೆಚ್ಚು ಒಂದಕ್ಕಿಂತ ಹೆಚ್ಹು ಹೆರಿಗೆಗಳು ವರದಿಯಾಗಿವೆ.... ಮತ್ತಷ್ಟು ಓದಿ