ತ್ವಚೆಯ ಆರೋಗ್ಯ

ಉರ್ಟಿಕೇರಿಯ (ಹೈವ್ಸ್) ಎಂದರೇನು? ಕಾರಣಗಳು ಮತ್ತು ಚಿಕಿತ್ಸೆ (Urticaria (Hives) Explained)

ಉರ್ಟಿಕೇರಿಯ (ಹೈವ್ಸ್) ಎಂದರೇನು? ಕಾರಣಗಳು ಮತ್ತು ಚಿಕಿತ್ಸೆ (Urticaria (Hives) Explained)

ಉರ್ಟಿಕೇರಿಯ ಎಂಬುದು ನೆಟ್ಟಲ್ ರ‍್ಯಾಶ್ (ಹೈವ್ಸ್) ಅಥವಾ ಊತ (ಅಂಜಿಇಡಿಮಾ) ಅಥವಾ ಇವೆರಡರ ಇರುವಿಕೆಯನ್ನು ಸೂಚಿಸುವ ಒಂದು ಸ್ಥಿತಿಯಾಗಿರುತ್ತದೆ. ಉರ್ಟಿಕೇರಿಯ ಎಂಬ ಹೆಸರು ಕುಟುಕುವ ಗಿಡ ಅಥವಾ ತುರಿಕೆ ಸೊಪ್ಪಿನಿಂದ (ಸ್ಟಿಂಗಿಂಗ್ ನೆಟ್ಟಲ್) ಈ ಹೆಸರನ್ನು ಪಡೆದಿದೆ.... ಮತ್ತಷ್ಟು ಓದಿ

ಕೆರಾಟೋಸಿಸ್ ಪೈಲಾರಿಸ್: ಚಿಕನ್ ಸ್ಕಿನ್ (Keratosis Pilaris: Chicken Skin)

ಕೆರಾಟೋಸಿಸ್ ಪೈಲಾರಿಸ್: ಚಿಕನ್ ಸ್ಕಿನ್ (Keratosis Pilaris: Chicken Skin)

ಕೆರಾಟೋಸಿಸ್ ಪೈಲಾರಿಸ್ ಎಂಬುದು ಉಬ್ಬುತಗ್ಗಾಗಿರುವ ಮತ್ತು ಒರಟಾಡ ಚರ್ಮವನ್ನು ಹೊಂದಿರುವ ಒಂದು ಸ್ಥಿತಿಯಾಗಿದೆ.... ಮತ್ತಷ್ಟು ಓದಿ

ಸ್ಕೇಬೀಸ್ (ತುರಿಗಜ್ಜಿ) ನ ಬಗ್ಗೆ ತಿಳಿಯಿರಿ (Understanding Scabies)

ಸ್ಕೇಬೀಸ್ (ತುರಿಗಜ್ಜಿ) ನ ಬಗ್ಗೆ ತಿಳಿಯಿರಿ (Understanding Scabies)

ಯಾವಾಗ ಸಣ್ಣ ತೊಣಚಿಗಳು ಚರ್ಮವನ್ನು ಆಕ್ರಮಣ ಮಾಡಿ ತೀವ್ರ ತುರಿಕೆಯುಂಟಾಗುವುದೋ ಅಂತಹ ಅವಸ್ಥೆಯನ್ನು ಸ್ಕೇಬೀಸ್ (ತುರಿಗಜ್ಜಿ)... ಮತ್ತಷ್ಟು ಓದಿ

ಮಂಗೋಲಿಯನ್ ನೀಲಿ ಮಚ್ಚೆಗಳು (All About Mongolian Blue Spot)

ಮಂಗೋಲಿಯನ್ ನೀಲಿ ಮಚ್ಚೆಗಳು (All About Mongolian Blue Spot)

ಮಂಗೋಲಿಯನ್ ನೀಲಿ ಮಚ್ಚೆಗಳು ನವಜಾತ ಶಿಶುವಿನ ಪೃಷ್ಠದ ಮೇಲೆ ನೀಲಿ-ಬೂದಿ ಬಣ್ಣ ಮಚ್ಚೆಗಳಾಗಿ ಕಾಣುವುದು.... ಮತ್ತಷ್ಟು ಓದಿ

ನಿಮ್ಮ ಮನೆಯಲ್ಲಿ ಸೊಳ್ಳೆ ನಿವಾರಣೆ ಮಾಡುವ 10 ಗಿಡಗಳನ್ನು ಇರಿಸಿಕೊಳ್ಳಿ (Top 10 Mosquito Repellent Plants For Your Home)

ನಿಮ್ಮ ಮನೆಯಲ್ಲಿ ಸೊಳ್ಳೆ ನಿವಾರಣೆ ಮಾಡುವ 10 ಗಿಡಗಳನ್ನು ಇರಿಸಿಕೊಳ್ಳಿ (Top 10 Mosquito Repellent Plants For Your Home)

ಮಲೇರಿಯಾ, ಫೈಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ ಇತ್ಯಾದಿಗಳು ಸೊಳ್ಳೆಗಳಿಂದ ಹರಡುತ್ತವೆ ಎಂಬುದು ನಮಗೆ ನಿಮಗೆ ಗೊತ್ತಿರುವ ವಿಚಾರವೇ... ಮತ್ತಷ್ಟು ಓದಿ

ಲೀನಿಯ ನೈಗ್ರ: ಗರ್ಭಾವಸ್ಥೆಯ  ಸಮಯದಲ್ಲಿ ಹೊಟ್ಟೆಯ ಮೇಲೆ ಉಂಟಾಗುವ ಗೆರೆಗಳು (Linea Nigra)

ಲೀನಿಯ ನೈಗ್ರ: ಗರ್ಭಾವಸ್ಥೆಯ  ಸಮಯದಲ್ಲಿ ಹೊಟ್ಟೆಯ ಮೇಲೆ ಉಂಟಾಗುವ ಗೆರೆಗಳು (Linea Nigra)

ಲೀನಿಯ ನೈಗ್ರ (ಲೀನಿಯ – ಗೆರೆಗಳು, ನೈಗ್ರ – ಕಪ್ಪು) – ಇದು ಗರ್ಭಾವಸ್ಥೆಯ ಸಮಯದಲ್ಲಿ ಹೊಟ್ಟೆಯ ಮೇಲೆ ಉಂಟಾಗುವ ಗಾಢ ವರ್ಣದ ಗೆರೆಗಳಾಗಿದ್ದು ಇದರ ಬಗ್ಗೆ ಹೆಚ್ಚು ಚಿಂತೆ ಪಡುವ... ಮತ್ತಷ್ಟು ಓದಿ

ಲಿಪೆಡಿಮ ಎಂದರೇನು? (What is lipedema?)

ಲಿಪೆಡಿಮ ಎಂದರೇನು? (What is lipedema?)

‘ಲಿಪೆಡಿಮ’ ಎಂಬುದು ಹೆಂಗಸರನ್ನು ದೀರ್ಘಕಾಲ ಕಾಡುವ ಸಮಸ್ಯೆಯಾಗಿದ್ದು, ಇದರಲ್ಲಿ ಅಸಹಜ ಕೊಬ್ಬನಾಂಶವು ಕಾಲುಗಳು, ತೊಡೆಗಗಳು ಹಾಗು ಪೃಷ್ಠಗಳಲ್ಲಿ ಕಂಡುಬರುತ್ತದೆ.... ಮತ್ತಷ್ಟು ಓದಿ

ಅಕಾಂಥೋಸಿಸ್ ನೈಗ್ರಿಕನ್ಸ್ (Acanthosis Nigricans)

ಅಕಾಂಥೋಸಿಸ್ ನೈಗ್ರಿಕನ್ಸ್ (Acanthosis Nigricans)

ಇದು ಒಂದು ಚರ್ಮದ ಡಿಸಾರ್ಡರ್ ಆಗಿದ್ದು ಚರ್ಮವು ದಪ್ಪ, ಒರಟು, ನಯವಾಗಿ ಮತ್ತು ಕಪ್ಪಿಗೆ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಕತ್ತು, ತೊಡೆಸಂದಿನಲ್ಲಿ, ಸ್ತನಗಳ ಕೆಳಗೆ, ಮಂಡಿಗಳ ಹಿಂದೆ ಮತ್ತು ಕಂಕುಳದಲ್ಲಿ ಸಿಮ್ಮೆಟ್ರಿಕಲ್ಲಾಗಿ (ಸಮಾನವಾಗಿ) ವ್ಯಕ್ತವಾಗುತ್ತದೆ.... ಮತ್ತಷ್ಟು ಓದಿ

ಸೆಲ್ಯೂಲೈಟ್: ಸಬ್‌ಕ್ಯೂಟೇನಿಯಸ್ ಕೊಬ್ಬು ಶೇಖರಗೊಳ್ಳುವ ಸ್ಥಿತಿ (Cellulite)

ಸೆಲ್ಯೂಲೈಟ್: ಸಬ್‌ಕ್ಯೂಟೇನಿಯಸ್ ಕೊಬ್ಬು ಶೇಖರಗೊಳ್ಳುವ ಸ್ಥಿತಿ (Cellulite)

ತ್ವಚೆಯ ಪದರದ ಕೆಳಗೆ ಕೊಬ್ಬಿನ ಗಡ್ಡೆಗಳು ಸಂಗ್ರಹವಾಗಿ, ಅದರಿಂದ ತ್ವಚೆಯು ಊದಿಕೊಳ್ಳುವುದನ್ನು ಸೆಲ್ಯೂಲೈಟ್ ಎಂದು ಕರೆಯುತ್ತಾರೆ.... ಮತ್ತಷ್ಟು ಓದಿ

ಜಿಮ್ ಜೆರ್ಮ್ಸ್ (Gym Germs)

ಜಿಮ್ ಜೆರ್ಮ್ಸ್ (Gym Germs)

ನೀವು ಒಬ್ಬ ಫಿಟ್ನೆಸ್ ಫ್ರೀಕ್ ಅಂತ ಗೊತ್ತು ಆದರೆ ನಿಮ್ಮ ಜಿಮ್, ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಂದ ಕೂಡಿದ್ದು ಅವುಗಳಿಂದ ನಿಮಗೆ ಸೋಂಕು ತಟ್ಟಬಹುದು ಎಂದು ಗೊತ್ತಿದೆಯೇ? ಬನ್ನಿ ಈ ರೀತಿಯಾದ ಸೋಂಕನ್ನು ತಡೆಯುವ ಬಗೆ ಹೇಗೆ ಎಂದು ತಿಳಿಸುತ್ತೇವೆ.... ಮತ್ತಷ್ಟು ಓದಿ