×

ಯೋಗ

ಪ್ರಸಾರಿತ ಪಾದೋತ್ತಾನಾಸನದ ಮೂಲಕ ಸ್ಟ್ರೆಚ್ ಮಾಡಿ ಮತ್ತು ರಿಲ್ಯಾಕ್ಸ್ ಆಗಿ (Stretch Out And Relax With Parsarita Padottanasana)

ಪ್ರಸಾರಿತ ಪಾದೋತ್ತಾನಾಸನದ ಮೂಲಕ ಸ್ಟ್ರೆಚ್ ಮಾಡಿ ಮತ್ತು ರಿಲ್ಯಾಕ್ಸ್ ಆಗಿ (Stretch Out And Relax With Parsarita Padottanasana)

ಹೀಗೆ ಕಾಲು ಅಥವಾ ಪಾದಗಳ ಸಹಾಯದಿಂದ ದೇಹಕ್ಕೆ ಸ್ಟ್ರೆಚ್ ಒದಗಿಸುವ ಆಸನವಾಗಿ ಇದು ಖ್ಯಾತಿಯನ್ನು ಪಡೆದಿದೆ. ಇದನ್ನು ’ನಿಂತ ಭಂಗಿಯಲ್ಲಿ ಪಾದಗಳನ್ನು ಅಗಲಿಸಿ ಮುಂದಕ್ಕೆ ಬಾಗುವಿಕೆ’, ’ಅಗಲಿಸಿದ ಕಾಲಿನ ಸಹಾಯದಿಂದ ಮುಂದಕ್ಕೆ ಬಾಗುವಿಕೆ’, ’ನಿಂತ ಭಂಗಿಯಲ್ಲಿ ಕಾಲನ್ನು ಅಗಲಿಸಿ ಬಾಗುವಿಕೆ’ ಇತ್ಯಾದಿ ಹೆಸರುಗಳಿಂದ ಸಹ... ಮತ್ತಷ್ಟು ಓದಿ

ಯಾವ ಶೈಲಿಯ ಯೋಗ ನಿಮಗೆ ಸೂಕ್ತ ಎಂದು ತಿಳಿಯಬೇಕೆ?  (Which style of Yoga is suitable for you?)

ಯಾವ ಶೈಲಿಯ ಯೋಗ ನಿಮಗೆ ಸೂಕ್ತ ಎಂದು ತಿಳಿಯಬೇಕೆ? (Which style of Yoga is suitable for you?)

ಪ್ರಪಂಚಾದ್ಯಂತ ಒಟ್ಟಾರೆ ಒಂಬತ್ತು ಶೈಲಿಯ ಯೋಗಗಳಿದ್ದು ನಿಮಗೆ ಅನುಕೂಲ ಮತ್ತು ನಿಮಗೆ ಬೇಕಾದ ಪ್ರಯೋಜನವನ್ನು ಪಡೆಯಲು ಕೆಳಗೆ ಹೇಳಿರುವ ಯಾವುದಾದರು ಒಂದು ರೀತಿಯ ಯೋಗದ ಶೈಲಿಯನ್ನು... ಮತ್ತಷ್ಟು ಓದಿ

ವಸಿಷ್ಠಾಸನದ ಮೂಲಕ ಕತ್ರಿನಾ ಕೈಫ್ ರೀತಿ ಸುಂದರವಾದ ದೇಹವನ್ನು ಪಡೆಯಿರಿವಸಿಷ್ಠಾಸನದ ಮೂಲಕ ಕತ್ರಿನಾ ಕೈಫ್ ರೀತಿ ಸುಂದರವಾದ ದೇಹವನ್ನು ಪಡೆಯಿರಿ (Get a Toned Body like Katrina with Vasisthasana)

ವಸಿಷ್ಠಾಸನದ ಮೂಲಕ ಕತ್ರಿನಾ ಕೈಫ್ ರೀತಿ ಸುಂದರವಾದ ದೇಹವನ್ನು ಪಡೆಯಿರಿವಸಿಷ್ಠಾಸನದ ಮೂಲಕ ಕತ್ರಿನಾ ಕೈಫ್ ರೀತಿ ಸುಂದರವಾದ ದೇಹವನ್ನು ಪಡೆಯಿರಿ (Get a Toned Body like Katrina with Vasisthasana)

ಮಹಾ ಋಷಿ ವಸಿಷ್ಠರಿಂದ ಈ ಆಸನಕ್ಕೆ ಈ ಹೆಸರು ಬಂದಿತು. ಇದು ಒಂದು ಕೈಯಲ್ಲಿ ಇಡೀ ದೇಹವನ್ನು ಸಮತೋಲನ ಮಾಡುವ ಈ ಆಸನವು ದೇಹವನ್ನು ಟೋನ್ ಮಾಡಲು ಸಹಕರಿಸುತ್ತದೆ ಮತ್ತು ನಿಮ್ಮ ಪ್ರಜ್ಞೆಯನ್ನು ಉತ್ತಮಗೊಳಿಸುತ್ತದೆ.... ಮತ್ತಷ್ಟು ಓದಿ

ವ್ಯಾಯಾಮ ಮತ್ತು ಯೋಗದ ನಡುವೆ ಇರುವ 9 ವ್ಯತ್ಯಾಸಗಳು (9 Differences Between Exercise And Yoga)

ವ್ಯಾಯಾಮ ಮತ್ತು ಯೋಗದ ನಡುವೆ ಇರುವ 9 ವ್ಯತ್ಯಾಸಗಳು (9 Differences Between Exercise And Yoga)

ಯೋಗವು ಅದರ ಅನೇಕ ಪ್ರಯೋಜನಗಳಿಂದಾಗಿ ವಿಶ್ವಾದ್ಯಂತ ಜನಪ್ರಿಯವಾದ ಅಭ್ಯಾಸವಾಗಿದೆ. ವಾಣಿಜ್ಯವಾಗಿ ಇದನ್ನು ಕೇವಲ ‘ವ್ಯಾಯಾಮ’ ಎಂದು ಪ್ರಚಾರಗೊಳಿಸಲಾಗುತ್ತಿದೆ. ಆದರೆ ಇದು ನಿಜವಲ್ಲ! ‘ಆಸನವು’ ಯೋಗದಲ್ಲಿ ಎಂಟು ಅವಯವಗಳಿದ್ದು, ಅದರಲ್ಲಿ ‘ಆಸನ’ ವನ್ನು ‘ವ್ಯಾಯಾಮ’ ಎಂದು... ಮತ್ತಷ್ಟು ಓದಿ

ಒತ್ತಡವನ್ನು ಕಡಿಮೆ ಮಾಡುವ ಗೋಮುಖಾಸನ (Gomukhasana To Reduce Stress)

ಒತ್ತಡವನ್ನು ಕಡಿಮೆ ಮಾಡುವ ಗೋಮುಖಾಸನ (Gomukhasana To Reduce Stress)

ಗೋಮುಖಾಸನವು ನಿಮ್ಮ ದೇಹದ ಹಲವಾರು ಅಂಗಗಳನ್ನು ಸ್ಟ್ರೆಚ್ ಮಾಡಲು ಸಹಾಯ ಮಾಡುತ್ತದೆ. ಅದರಲ್ಲಿಯೂ ಮುಖ್ಯವಾಗಿ ಭುಜ ಹಾಗು ಸೊಂಟಗಳನ್ನು ಇದು ಸಡಿಲ ಮಾಡುತ್ತದೆ. ಏಕೆಂದರೆ ಈ ಎರಡು ಭಾಗಗಳೇ ಮುಖ್ಯವಾಗಿ ನೋವು ಹಾಗು ಒತ್ತಡದಿಂದ ಹೆಚ್ಚು... ಮತ್ತಷ್ಟು ಓದಿ

ಪ್ರಾಣಾಯಾಮವನ್ನು ಪ್ರಾರಂಭಿಸುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖವಾದ ವಿಷಯಗಳು (Basics Before Starting The Pranayama Practices)

ಪ್ರಾಣಾಯಾಮವನ್ನು ಪ್ರಾರಂಭಿಸುವ ಮೊದಲು ತಿಳಿದುಕೊಳ್ಳಬೇಕಾದ ಪ್ರಮುಖವಾದ ವಿಷಯಗಳು (Basics Before Starting The Pranayama Practices)

'ಪ್ರಾಣಾಯಾಮ'ಎಂಬುದು ಸಂಸ್ಕೃತದ ಪದವಾಗಿದ್ದು "ಪ್ರಾಣವನ್ನು (ಉಸಿರಾಟದ ಅಥವಾ ಜೀವ ಶಕ್ತಿ)" ವಿಸ್ತರಿಸುವುದು ಅಥವಾ “ಉಸಿರನ್ನು ಹತೋಟಿಯಲ್ಲಿಡುವುದು” ಎಂದರ್ಥ. ಪ್ರಾಣಾಯಾಮವು ಅನೇಕ ಉಸಿರಾಟದ ವಿಧಾನಗಳನ್ನು ಹೊಂದಿದ್ದು, ಒಂದು ನಿರ್ದಿಷ್ಠ ಫಲಿತಾಂಶವನ್ನು ಪಡೆಯುವ ಉದ್ದೇಶದಿಂದ ಒಬ್ಬ ವ್ಯಕ್ತಿಯು ಸ್ವಯಂಪ್ರೇರಿತವಾಗಿ ಉಸಿರಾಟವನ್ನು ... ಮತ್ತಷ್ಟು ಓದಿ

ಪ್ರಾಣಾಯಾಮ ಮಾಡುವುದು ಹೇಗೆ ಮತ್ತು ಅದರ ಪ್ರಯೋಜನಗಳು (Basics Of Pranayama)

ಪ್ರಾಣಾಯಾಮ ಮಾಡುವುದು ಹೇಗೆ ಮತ್ತು ಅದರ ಪ್ರಯೋಜನಗಳು (Basics Of Pranayama)

ಪ್ರಾಚೀನ ಯೋಗವು ಆನೆ, ಆಮೆ, ಹೆಬ್ಬಾವುಗಳಂತಹ ಪ್ರಾಣಿ ಮತ್ತು ಜೀವಿಗಳು ತುಂಬಾ ದಿನ ಬದುಕುತ್ತವೆ ಎಂದು ಕಂಡುಹಿಡಿದಿತ್ತು. ಅದೇ ಪಕ್ಷಿಗಳು, ಮೊಲಗಳು ಮತ್ತು ನಾಯಿಗಳಂತಹ ಜೀವಿಗಳು ಕಡಿಮೆ ಆಯುಸ್ಸನ್ನು ಹೊಂದಿದ್ದವು ಎಂಬುದು ಆಶ್ಚರ್ಯಕರ ಸಂಗತಿಯಾಗಿತ್ತು. ಇದರ ಮೂಲಕ ಇವರು ಮನುಷ್ಯನ ಜೀವನವನ್ನು ವಿಸ್ತರಿಸಲು ನಿಧಾನವಾದ ಉಸಿರಾಟವನ್ನು ಅಳವಡಿಸಿಕೊಳ್ಳಬೇಕೆಂಬುದನ್ನು ಯೋಗಿಗಳು... ಮತ್ತಷ್ಟು ಓದಿ

ಧನುರಾಸನದ ಮೂಲಕ ನಿಮ್ಮ ಭಂಗಿಯನ್ನು ಸುಧಾರಿಸಿಕೊಳ್ಳಿ (Improve Your Posture With Bow Pose | Dhanurasana)

ಧನುರಾಸನದ ಮೂಲಕ ನಿಮ್ಮ ಭಂಗಿಯನ್ನು ಸುಧಾರಿಸಿಕೊಳ್ಳಿ (Improve Your Posture With Bow Pose | Dhanurasana)

ಧನು ಎಂದರೆ ಸಂಸ್ಕೃತದಲ್ಲಿ ಬಿಲ್ಲು ಎಂದರ್ಥ. ಬಿಲ್ಲಿನಂತೆ ಬಾಗುವ ಆಸನವನ್ನು ಧನುರಾಸಾನ ಎಂದು ಕರೆಯುತ್ತಾರೆ. ಈ ಸ್ಥಿತಿಯಲ್ಲಿ ನಿಮ್ಮ ದೇಹವು ನೋಡುವವರ ಕಣ್ಣಿಗೆ ಎದೆಯೇರಿಸಿ ಬಾಗಿದ ಬಿಲ್ಲಿನಂತೆ... ಮತ್ತಷ್ಟು ಓದಿ

ಪ್ರತಿದಿನ ಯೋಗ ಮಾಡುವುದರಿಂದ ದೊರೆಯುವ ಪ್ರಯೋಜನಗಳು (Benefits Of Regular Yoga Practice)

ಪ್ರತಿದಿನ ಯೋಗ ಮಾಡುವುದರಿಂದ ದೊರೆಯುವ ಪ್ರಯೋಜನಗಳು (Benefits Of Regular Yoga Practice)

"ಯೋಗ ಎಂಬುದು ಭಾರತೀಯ ಸಂಸ್ಕೃತಿ ವಿಶ್ವಕ್ಕೆ ನೀಡಿದ ಅತ್ಯುತ್ತಮ ಕೊಡುಗೆಯಾಗಿರುತ್ತದೆ. ಇದನ್ನು ಸುಮಾರು 5000 ವರ್ಷಗಳಿಂದಲೂ ಜನರು ಅಭ್ಯಾಸ ಮಾಡಿಕೊಂಡು ಬರುತ್ತಿದ್ದಾರೆ.... ಮತ್ತಷ್ಟು ಓದಿ